ಮೈಸೂರು ದಸರಾಕ್ಕೆ ದಿನಗಣನೆ; ಕಣ್ಮನ ಸೆಳೆದಿದೆ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ತಾಲೀಮು: ವಿಡಿಯೋ
ಮೈಸೂರು: ಜಗದ್ವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 3 ರಿಂದ ನವರಾತ್ರಿ ಶುರುವಾಗುತ್ತಿದ್ದು, ಕೊನೆಯಲ್ಲಿ ನಡೆಯಲಿರುವ ಜಂಬೂಸವಾರಿಯಲ್ಲಿ ಭಾಗವಹಿಸುವ ಆನೆಗಳ ತಾಲೀಮು ಗಮನಸೆಳೆದಿದೆ. ಅದರ ವಿಡಿಯೋ ಇಲ್ಲಿದೆ.