ಕನ್ನಡ ಸುದ್ದಿ  /  Video Gallery  /  Mysuru News Cardiologist And Former Director Of Sri Jayadeva Institute Dr Cn Manjunath Gets Dhanvantari Title Mgb

ಬಡವರ ಕಣ್ಣೀರನ್ನ ಗೌರವಿಸಿ.. ಬಡತನವನ್ನ ಬಿಪಿಎಲ್​​ನಿಂದ ಅಳೆಯುವ ಬದಲು ಕಣ್ಣಿನಿಂದ ತಿಳಿಯಿರಿ: ಡಾ ಸಿಎನ್ ಮಂಜುನಾಥ್

Feb 27, 2024 06:18 PM IST Meghana B
twitter
Feb 27, 2024 06:18 PM IST
  • Dr CN Manjunath: ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಅವರ ಸೇವೆಗೆ ಇಡೀ ನಾಡು ಸಲಾಂ ಎಂದಿದೆ. ಲಕ್ಷಾಂತರ ಹೃದ್ರೋಗಿಗಳಿಗೆ ಜೀವದಾನ ನೀಡಿರುವ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರಿಗೆ ಧನ್ವಂತರಿ ಎಂದು ಬಿರುದು ನೀಡಿ ಮೈಸೂರಿನಲ್ಲಿ ಗೌರವಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯತ್ವದಿಂದ ಬದುಕಿ, ಬಡವರ ಕಣ್ಣೀರನ್ನ ಬಿಪಿಎಲ್ ಕಾರ್ಡ್ ನಿಂದ ಅಳೆಯಬೇಡಿ ಎಂದರು.
More