ಕನ್ನಡ ಸುದ್ದಿ  /  Video Gallery  /  Mysuru News Mp Pratap Simha Says Thanks To Voters With Tears Speculations Of Missing Bjp Ticket Pcp

Pratap Simha: ಮೈಸೂರು ಸಂಸದ ಪ್ರತಾಪ್ ಸಿಂಹ ಕಣ್ಣೀರು; ನೇರ ಪ್ರಸಾರದಲ್ಲಿ ಬಿಚ್ಚಿಟ್ಟರು ಕೆಟ್ಟವರ ಅಸೂಯೆಯ ವಿಚಾರ

Mar 12, 2024 11:27 AM IST Praveen Chandra B
twitter
Mar 12, 2024 11:27 AM IST
  • Mysuru MP Pratap Simha: ಮೈಸೂರಿನ ಸಂಸದ ಪ್ರತಾಪ್ ಸಿಂಹ ತಡರಾತ್ರಿ ಫೇಸ್ ಬುಕ್ ಲೈವ್ ಬಂದು ಮಾತನಾಡಿದ್ದಾರೆ. ಹಲವು ವಿಚಾರಗಳನ್ನ ಹಂಚಿಕೊಂಡಿರುವ ಅವರು, ಮೈಸೂರಿನ ಜಾತಿಗಳ ಮುಂದೆ ರಾಜಕಾರಣ ಮಾಡುವುದು ಕಷ್ಟ ಎಂದಿದ್ದಾರೆ. ಟಿಕೆಟ್ ಕೈ ತಪ್ಪುವ ಆತಂಕದಲ್ಲಿರುವ ಅವರು, ತಮ್ಮ ಅಭಿವೃದ್ಧಿ ಕಾರ್ಯಗಳನ್ನ ಬಿಚ್ಚಿಟ್ಟಿದ್ದು, ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ.
More