ಮಹಾರಾಷ್ಟ್ರದ ನಾಗಪುರ ಗಲಾಟೆ, ದಾಂಧಲೆ ಪ್ರಕರಣದಲ್ಲಿ ಭಾಗಿಯಾದವರ ಮನೆಗೆ ನುಗ್ಗಿದ ಬುಲ್ಡೋಜರ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಹಾರಾಷ್ಟ್ರದ ನಾಗಪುರ ಗಲಾಟೆ, ದಾಂಧಲೆ ಪ್ರಕರಣದಲ್ಲಿ ಭಾಗಿಯಾದವರ ಮನೆಗೆ ನುಗ್ಗಿದ ಬುಲ್ಡೋಜರ್‌

ಮಹಾರಾಷ್ಟ್ರದ ನಾಗಪುರ ಗಲಾಟೆ, ದಾಂಧಲೆ ಪ್ರಕರಣದಲ್ಲಿ ಭಾಗಿಯಾದವರ ಮನೆಗೆ ನುಗ್ಗಿದ ಬುಲ್ಡೋಜರ್‌

Published Mar 24, 2025 10:31 PM IST Manjunath B Kotagunasi
twitter
Published Mar 24, 2025 10:31 PM IST

  • ಮಹಾರಾಷ್ಟ್ರದ ನಾಗಪುರದಲ್ಲಿ ಇತ್ತೀಗಷ್ಟೇ ಗುಂಪು ಘರ್ಷಣೆ, ಗಲಾಟೆ ಸಂಭವಿಸಿ ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳು ನಷ್ಟವಾಗಿದ್ದವು. ಇದೀಗ ಗಲಭೆಕೋರರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಿರುವ ಮಹಾರಾಷ್ಟ್ರ ಸರ್ಕಾರ ಆರೋಪಿಗಳ ಮನೆಗೆ ಬುಲ್ಡೋಜರ್ ನುಗ್ಗಿಸಿದೆ. ಘಟನೆಯ ಪ್ರಮುಖ ಆರೋಪಿ ಫಾಹೀಮ್ ಖಾನ್ ಮನೆಯನ್ನ ಜೆಸಿಬಿಯಲ್ಲಿ ಕೆಡವಲಾಗಿದ್ದು ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆ ಮಂದುವರೆಸಲಾಗಿದೆ.

More