ಸೌದಿ ಅರೇಬಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ; ಎರಡು ದಿನಗಳ ಮಹತ್ವದ ಭೇಟಿಯಲ್ಲಿ ಮಹತ್ವದ ಚರ್ಚೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸೌದಿ ಅರೇಬಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ; ಎರಡು ದಿನಗಳ ಮಹತ್ವದ ಭೇಟಿಯಲ್ಲಿ ಮಹತ್ವದ ಚರ್ಚೆ

ಸೌದಿ ಅರೇಬಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿ ; ಎರಡು ದಿನಗಳ ಮಹತ್ವದ ಭೇಟಿಯಲ್ಲಿ ಮಹತ್ವದ ಚರ್ಚೆ

Published Apr 22, 2025 08:03 PM IST Praveen Chandra B
twitter
Published Apr 22, 2025 08:03 PM IST

  • ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾಕ್ಕೆ 2 ದಿನಗಳ ಪ್ರವಾಸಕ್ಕೆ ತೆರಳಿದ್ದಾರೆ. ಸೌದಿ ಅರೇಬಿಯಾದ ಜೆಡ್ಡಾಕ್ಕೆ ಬಂದಿಳಿದ ಮೋದಿಗೆ 21 ಗನ್ ಸೆಲ್ಯೂಟ್ ನೊಂದಿಗೆ ಸ್ವಾಗತಿಸಲಾಯಿತು. ಇದಕ್ಕೂ ಮೊದಲು ಸೌದಿ ಅರೇಬಿಯಾದ ವಾಯು ವ್ಯಾಪ್ತಿಯನ್ನ ತಲುಪುತ್ತಿದ್ದಂತೆ ಮೋದಿ ವಿಮಾನಕ್ಕೆ ಸೇನಾ ಜೆಟ್ ಗಳು ಬೆಂಗಾವಲಾಗಿ ನಿಂತವು. ಇನ್ನು ಜೆಡ್ಡಾದಲ್ಲಿರುವ ಭಾರತೀಯರು ಸಾಂಪ್ರದಾಯಿತ ನೃತ್ಯದ ಮೂಲಕ ಸ್ವಾಗತ ಕೋರಿದರು.

More