ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Narendra Modi Interview : ದೇಶದಲ್ಲಿ ಕಾಂಗ್ರೆಸ್ ಪಾರ್ಟಿಯೇ ಹಿಂದುಳಿದ ವರ್ಗಗಳಿಗೆ ಅತೀ ದೊಡ್ಡ ಶತ್ರು – ನರೇಂದ್ರ ಮೋದಿ

Narendra modi interview : ದೇಶದಲ್ಲಿ ಕಾಂಗ್ರೆಸ್ ಪಾರ್ಟಿಯೇ ಹಿಂದುಳಿದ ವರ್ಗಗಳಿಗೆ ಅತೀ ದೊಡ್ಡ ಶತ್ರು – ನರೇಂದ್ರ ಮೋದಿ

May 28, 2024 06:26 PM IST Prashanth BR
twitter
May 28, 2024 06:26 PM IST

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಹಾಗೂ ಇಂಡಿ  ಮೈತ್ರಿಕೂಟದ ವಿರುದ್ಧ ತೀವ್ರವಾದ ವಾಗ್ದಾಳಿ ನಡೆಸಿದ್ದಾರೆ. ದೇಶದಲ್ಲಿ ಎಸ್ ಟಿ ಮತ್ತು ಓ ಬಿ ಸಿ ಪಂಗಡಗಳಿಗೆ ಕಾಂಗ್ರೆಸ್ ದೊಡ್ಡ ಶತ್ರುವಾಗಿದ್ದು, ಸಮಾಜದ ಈ ವರ್ಗಗಳ ಜನರನ್ನ ರಕ್ಷಿಸುವ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ. ಖಾಸಗಿ ವಾಹಿನಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು ಸಂವಿಧಾನದ ತತ್ವಗಳನ್ನ ಮತ್ತು ಸಮಾಜದ ನಿರ್ಗತಿಕ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ. ಹಿಂದುಳಿದ ವರ್ಗದ ಜನರು ಎಚ್ಚರವಾಗಬೇಕು ಏಕೆಂದರೆ ಅವರನ್ನು ಕತ್ತಲೆಯಲ್ಲೇ ಸದಾ ಇರಿಸಿ ಲಾಭ ಪಡೆಯುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ. ಇನ್ನು ನಮ್ಮ ಸರ್ಕಾರ ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ಒತ್ತು ನೀಡುತ್ತಿರುವುದಾಗಿ  ಪ್ರತಿಪಾದಿಸಿದ್ದಾರೆ. tled Story

More