ಮೋದಿ ತಾನೇ ಸುಪ್ರೀಂ ಎನ್ನುವಂತೆ ವರ್ತಿಸ್ತಿದ್ದಾರೆ; ಸಚಿವ ಸಂತೋಷ್ ಲಾಡ್ ಗುಡುಗು, VIDEO
ಪ್ರಧಾನಿ ನರೇಂದ್ರ ಮೋದಿ ತಮ್ಮನ್ನ ತಾವೇ ಸುಪ್ರೀಂ ಎಂದುಕೊಂಡಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಪರೇಷನ್ ಸಿಂದೂರ ವಿಚಾರವಾಗಿ ಆಲ್ ಪಾರ್ಟಿ ಮೀಟಿಂಗ್ ಕರೆದರೂ ಅವರು ಬರಲಿಲ್ಲ. ಯಾವುದೇ ಪ್ರೆಸ್ಮೀಟ್ ಮಾಡೋದಿಲ್ಲ, ಬದಲಾಗಿ ರೆಕಾರ್ಡ್ ವಿಡಿಯೋ ಮಾಡಿ ಬಿಡ್ತಾರೆ. ಇಂದಿರಾ ಗಾಂಧಿ, ವಾಜಪೇಯಿ ಕಾಲದಲ್ಲೂ ಇಂತಹ ಪರಿಸ್ಥಿತಿಗಳು ಬಂದಿದ್ದವು. ಆದರೆ ಅವರು ವರ್ತಿಸಿದ ರೀತಿಯನ್ನ ನೋಡಿ ಕಲಿಯಬೇಕು ಎಂದು ಟೀಕಿಸಿದ್ದಾರೆ.