Narendra Modi: ಮಹಾಕುಂಭ ಮೇಳ ಮತ್ತು ರಾಮಮಂದಿರ ನಿರ್ಮಾಣ ಸಂದರ್ಭಗಳೇ ಭಾರತೀಯರನ್ನು ಗಟ್ಟಿಯಾಗಿಸಿದೆ
- ದೇಶದಲ್ಲಿ ಇತ್ತೀಚೆಗೆ ನಡೆದ ಎರಡು ಮಹಾಘಟನೆಗಳು ಭಾರತದ ದೃಷ್ಠಿಕೋನಕ್ಕೆ ಮತ್ತು ಮುಂದಿನ ಸಾವಿರಾರು ವರ್ಷಗಳ ಭವಿಷ್ಯಕ್ಕೆ ಕೈಗನ್ನಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂಸತ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ “ಮಹಾಕುಂಭ ಮೇಳ ಮತ್ತು ರಾಮಮಂದಿರ ನಿರ್ಮಾಣ ಸಂದರ್ಭಗಳೇ ಭಾರತೀಯರನ್ನು ಗಟ್ಟಿಯಾಗಿಸಿದೆ” ಎಂದಿದ್ದಾರೆ.