ಮಹಾರಾಷ್ಟ್ರದಲ್ಲಿ ನೀರಿಗಾಗಿ ಹಾಹಾಕಾರ; ಜೀವ ಪಣಕ್ಕಿಟ್ಟು ಬಾವಿ, ಕೆರೆ, ಕುಂಟೆಗಳಿಗೆ ಇಳಿದ ಮಹಿಳೆಯರು, VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಹಾರಾಷ್ಟ್ರದಲ್ಲಿ ನೀರಿಗಾಗಿ ಹಾಹಾಕಾರ; ಜೀವ ಪಣಕ್ಕಿಟ್ಟು ಬಾವಿ, ಕೆರೆ, ಕುಂಟೆಗಳಿಗೆ ಇಳಿದ ಮಹಿಳೆಯರು, Video

ಮಹಾರಾಷ್ಟ್ರದಲ್ಲಿ ನೀರಿಗಾಗಿ ಹಾಹಾಕಾರ; ಜೀವ ಪಣಕ್ಕಿಟ್ಟು ಬಾವಿ, ಕೆರೆ, ಕುಂಟೆಗಳಿಗೆ ಇಳಿದ ಮಹಿಳೆಯರು, VIDEO

Published Apr 22, 2025 06:33 PM IST Prasanna Kumar PN
twitter
Published Apr 22, 2025 06:33 PM IST

  • ಬೇಸಿಗೆಯ ಬಿಸಿ ದೇಶದ ವಿವಿಧೆಡೆ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಸಿದೆ. ಮಹಾರಾಷ್ಟ್ರದ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೀವ್ರ ಪರದಾಟ ಶುರುವಾಗಿದೆ. ನಾಸಿಕ್ ಸುತ್ತಲಿನ ಗ್ರಾಮಗಳಲ್ಲಿ ಮಹಿಳೆಯರು ಕುಡಿಯುವ ನೀರಿಗಾಗಿ ಕಿಲೋಮೀಟರ್​​ಗಟ್ಟಲೆ ತೆರಳಬೇಕಿದೆ. ಅಲ್ಲದೆ, ಬತ್ತಿದ ಬಾವಿಯಲ್ಲೂ ಗಂಗಾಜಲ ಹುಡುಕುವುದೇ ದೊಡ್ಡ ಸವಾಲಾಗಿದೆ.

More