ಭೂವ್ಯವಹಾರದಲ್ಲಿ ಅಕ್ರಮ ಆರೋಪ; ಇಡಿ ಕಚೇರಿಗೆ ನಡೆದುಕೊಂಡೇ ಹೋದ ರಾಬರ್ಟ್ ವಾದ್ರಾ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಭೂವ್ಯವಹಾರದಲ್ಲಿ ಅಕ್ರಮ ಆರೋಪ; ಇಡಿ ಕಚೇರಿಗೆ ನಡೆದುಕೊಂಡೇ ಹೋದ ರಾಬರ್ಟ್ ವಾದ್ರಾ

ಭೂವ್ಯವಹಾರದಲ್ಲಿ ಅಕ್ರಮ ಆರೋಪ; ಇಡಿ ಕಚೇರಿಗೆ ನಡೆದುಕೊಂಡೇ ಹೋದ ರಾಬರ್ಟ್ ವಾದ್ರಾ

Published Apr 15, 2025 07:45 PM IST Jayaraj
twitter
Published Apr 15, 2025 07:45 PM IST

  • ಹರಿಯಾಣದ ಭೂ ವ್ಯವಹಾರ ಪ್ರಕರಣದಲ್ಲಿ ಅಕ್ರಮದ ಆರೋಪ ಎದುರಿಸುತ್ತಿರುವ ಉದ್ಯಮಿ ರಾಬರ್ಟ್ ವಾದ್ರಾಗೆ ಇಡಿ ಸಮನ್ಸ್ ಜಾರಿಗೊಳಿಸಿದೆ.. ಈ ಹಿನ್ನೆಲೆಯಲ್ಲಿ ರಾಬರ್ಟ್ ವಾದ್ರ ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ತಮ್ಮ ಮನೆಯಿಂದ 2 ಕಿಲೋ ಮೀಟರ್ ದೂರದಲ್ಲಿರುವ ಇಡಿ ಕಚೇರಿಗೆ ನಡೆದುಕೊಂಡೇ ಹೋಗಿದ್ದಾರೆ. ರಾಜಕೀಯ ದ್ವೇಷದಿಂದ ನನ್ನ ವಿರುದ್ಧ ಕ್ರಮ ಜರುಗಿಸಲಾಗುತ್ತಿದ್ದು ಕೇಂದ್ರ ಸರ್ಕಾರ ಏಜೆನ್ಸಿಗಳ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದಿದ್ದಾರೆ.

More