ಭಾರತದ ಅರ್ಥವ್ಯವಸ್ಥೆಗೆ ಹೊಸ ದಿಕ್ಕು ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳತ್ತ ಕಿರುನೋಟ
- Union Budget 1860-2024: ಕೇಂದ್ರ ಬಜೆಟ್ ಎಂಬುದು ದೇಶದ ಅರ್ಥ ವ್ಯವಸ್ಥೆಗೆ ದಿಕ್ಕು ತೋರಿಸುವಂತಹ ಹಣಕಾಸು ಹೇಳಿಕೆ. ಮುಂಬರುವ ಹಣಕಾಸು ವರ್ಷದ (2025-26) ಕೇಂದ್ರ ಬಜೆಟ್ ಮಂಡನೆಗೆ ಕ್ಷಣಗಣನೆ ಶುರುವಾಗಿದೆ. ಫೆ.1ರಂದು ಬಜೆಟ್ ಮಂಡನೆಯಾಗಲಿದೆ. ಹೀಗಾಗಿ, ಭಾರತದ ಅರ್ಥವ್ಯವಸ್ಥೆಗೆ ಹೊಸ ದಿಶೆ ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳ ಕಡೆಗೆ ಸಿಂಹಾವಲೋಕನ ಇಲ್ಲಿದೆ.