ಮಹಾ ಕುಂಭಮೇಳಕ್ಕೆ ನಾಗಾಸಾಧುಗಳ ಆಗಮನ; ಹಠ ಯೋಗಕ್ಕೆ ಕುಳಿತ ಸಾಧು ಪ್ರಮೋದ್ ಗಿರಿ ಮಹಾರಾಜ್
- ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾ ಕುಂಭಮೇಳಕ್ಕೆ ಕ್ಷಣಗಣನೆ ಶುರುವಾಗಿದೆ. 12 ವರ್ಷಗಳಿಗೊಮ್ಮೆ ನಡೆಯುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾಗಾ ಸಾಧುಗಳು ಆಗಮಿಸುತ್ತಿದ್ದಾರೆ. ಯೋಗ, ತಪಸ್ಸಿನ ಮೂಲಕ ನಾಗಾ ಸಾಧುಗಳು ಗಮನ ಸೆಳೆಯುತ್ತಿದ್ದಾರೆ. ನಾಗಾಸಾಧು ಪ್ರಮೋದ್ ಗಿರಿ ಮಹಾರಾಜ್ ಹಠಯೋಗದ ಮೂಲಕ ಗಮನ ಸೆಳೆದಿದ್ದಾರೆ.