ಎಮರ್ಜೆನ್ಸಿ ರೋಗಿ ಬಂದ್ರೂ ರೀಲ್ಸ್ ನೋಡೋದ್ರಲ್ಲಿ ಡಾಕ್ಟರ್ ಬ್ಯುಸಿ; ಹೃದಯಾಘಾತದಿಂದ ಮಹಿಳೆ ಸಾವು
- ತುರ್ತು ಪರಿಸ್ಥಿತಿಯಲ್ಲಿ ರೋಗಿ ಬಂದಾಗ ಚಿಕಿತ್ಸೆ ನೀಡಬೇಕಾದ ಡಾಕ್ಟರ್ ಮೊಬೈಲ್ ರೀಲ್ಸ್ ನೋಡೋದ್ರಲ್ಲಿ ಬ್ಯುಸಿಯಾದ ವಿಡಿಯೋ ವೈರಲ್ ಆಗಿದೆ. ಲಕ್ನೋದ ಸರ್ಕಾರಿ ಆಸ್ಪತ್ರೆಗೆ ಮಹಿಳೆಯೊಬ್ಬರು ಚಿಕಿತ್ಸೆಗೆ ಬಂದಿದ್ದರು. ವೈದ್ಯರು ಸರಿಯಾಗಿ ಸ್ಪಂದಿಸದೆ ನರ್ಸ್‌ಗಳಿಗೆ ಚಿಕಿತ್ಸೆ ನೀಡಲು ಸೂಚಿಸಿದ್ದರು. ಆದರೆ ರೋಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.