ಲಕ್ಷಗಟ್ಟಲೆ ಹೆಕ್ಟೇರ್ ಭೂಮಿ ಲ್ಯಾಂಡ್ ಮಾಫಿಯಾ ಪಾಲಾಗಿತ್ತು; ವಕ್ಫ್ ತಿದ್ದುಪಡಿಯಿಂದ ಬಡವರಿಗೆ ನ್ಯಾಯ ಸಿಕ್ಕಿದೆ; ಮೋದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಲಕ್ಷಗಟ್ಟಲೆ ಹೆಕ್ಟೇರ್ ಭೂಮಿ ಲ್ಯಾಂಡ್ ಮಾಫಿಯಾ ಪಾಲಾಗಿತ್ತು; ವಕ್ಫ್ ತಿದ್ದುಪಡಿಯಿಂದ ಬಡವರಿಗೆ ನ್ಯಾಯ ಸಿಕ್ಕಿದೆ; ಮೋದಿ

ಲಕ್ಷಗಟ್ಟಲೆ ಹೆಕ್ಟೇರ್ ಭೂಮಿ ಲ್ಯಾಂಡ್ ಮಾಫಿಯಾ ಪಾಲಾಗಿತ್ತು; ವಕ್ಫ್ ತಿದ್ದುಪಡಿಯಿಂದ ಬಡವರಿಗೆ ನ್ಯಾಯ ಸಿಕ್ಕಿದೆ; ಮೋದಿ

Published Apr 15, 2025 02:06 PM IST Jayaraj
twitter
Published Apr 15, 2025 02:06 PM IST

  • ವಕ್ಫ್ ತಿದ್ದುಪಡಿಯಿಂದ ಬಡವರಿಗೆ ನ್ಯಾಯ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದುವರೆಗೂ ವಕ್ಫ್ ಹೆಸರಿನಲ್ಲಿ ಬಡವರಿಂದ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದರು. ಲಕ್ಷಗಟ್ಟಲೆ ಹೆಕ್ಟೇರ್‌ನಷ್ಟು ಭೂಮಿ ಲ್ಯಾಂಡ್ ಮಾಫಿಯಾ ಪಾಲಾಗಿತ್ತು. ಈಗ ಮಸೂದೆಗೆ ತಿದ್ದುಪಡಿ ತಂದಿರುವುದರಿಂದ ಬಡ ಮುಸಲ್ಮಾನರ ಶೋಷಣೆ ತಪ್ಪಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

More