ಮಹಾ ಕುಂಭಮೇಳದಲ್ಲಿ ಇದುವರೆಗೂ 30 ಕೋಟಿ ಜನರ ಪುಣ್ಯ ಸ್ನಾನ; ತಗ್ಗದ ನೂಕುನುಗ್ಗಲು -Video
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮಹಾ ಕುಂಭಮೇಳದಲ್ಲಿ ಇದುವರೆಗೂ 30 ಕೋಟಿ ಜನರ ಪುಣ್ಯ ಸ್ನಾನ; ತಗ್ಗದ ನೂಕುನುಗ್ಗಲು -Video

ಮಹಾ ಕುಂಭಮೇಳದಲ್ಲಿ ಇದುವರೆಗೂ 30 ಕೋಟಿ ಜನರ ಪುಣ್ಯ ಸ್ನಾನ; ತಗ್ಗದ ನೂಕುನುಗ್ಗಲು -Video

Jan 31, 2025 10:18 PM IST Jayaraj
twitter
Jan 31, 2025 10:18 PM IST

  • ಮಹಾ ಕುಂಭಮೇಳದಲ್ಲಿ ಭಕ್ತರ ಪ್ರವಾಹ ಮುಂದುವರೆದಿದೆ. ಕುಂಭಮೇಳ ಶುರುವಾದಾಗಿನಿಂದ ಇದುವರೆಗೂ ಸುಮಾರು 30 ಕೋಟಿ ಜನ ಪುಣ್ಯ ಸ್ನಾನ ಮಾಡಿದ್ದಾರೆ ಎಂದು ವರದಿಯಾಗಿದೆ. ಇಂದು (ಜ.31) ಒಂದೇ ದಿನ ಸುಮಾರು 30 ಲಕ್ಷ ಜನರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಕುಂಭಮೇಳಕ್ಕೆ ದೇಶ-ವಿದೇಶಗಳಿಂದ ಕೋಟ್ಯಂತರ ಮಂದಿ ಆಗಮಿಸಿದ್ದು ನೂಕುನುಗ್ಗಲು ತಗ್ಗುವ ಲಕ್ಷಣ ಕಾಣುತ್ತಿಲ್ಲ.

More