ಸಿಂಗಾಪುರದಲ್ಲಿ ಭಾರತೀಯರನ್ನು ಭೇಟಿಯಾದ ನರೇಂದ್ರ ಮೋದಿ; ಡೋಲು ಬಾರಿಸಿ ಸಂಭ್ರಮ-nation and world prime minister narendra modi welcomed by the indian diaspora at a hotel in singapore jra ,ವಿಡಿಯೋ ಸುದ್ದಿ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಿಂಗಾಪುರದಲ್ಲಿ ಭಾರತೀಯರನ್ನು ಭೇಟಿಯಾದ ನರೇಂದ್ರ ಮೋದಿ; ಡೋಲು ಬಾರಿಸಿ ಸಂಭ್ರಮ

ಸಿಂಗಾಪುರದಲ್ಲಿ ಭಾರತೀಯರನ್ನು ಭೇಟಿಯಾದ ನರೇಂದ್ರ ಮೋದಿ; ಡೋಲು ಬಾರಿಸಿ ಸಂಭ್ರಮ

Sep 04, 2024 08:21 PM IST Jayaraj
twitter
Sep 04, 2024 08:21 PM IST
  • ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹಲವು ಮಹತ್ವದ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ. 2 ದಿನಗಳ ಈ ಪ್ರವಾಸದಲ್ಲಿ ಅಲ್ಲಿರುವ ಭಾರತೀಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಡೋಲು ಬಾರಿಸಿ ಖುಷಿ ಪಟ್ಟಿದ್ದಾರೆ. ಬಳಿಕ ದಕ್ಷಿಣ ಏಷ್ಯಾದ ಬ್ರೂನಿಗೆ ಭೇಟಿ ನೀಡಿ ಅಲ್ಲಿನ ರಾಜನೊಂದಿಗೆ ಮಾತುಕತೆ ನಡೆಸಿದ್ದಾರೆ.
More