Union Budget: ಕರ್ನಾಟಕ ರೈಲ್ವೆಗೆ ಕೇಂದ್ರದಿಂದ ಸಿಗಬಹುದಾದ ಬಂಪರ್ ಗಿಫ್ಟ್ ಏನು; ರೈತರ ನಿರೀಕ್ಷೆಗಳೇನು?
- ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕ ರೈಲ್ವೆಗೆ ಸಿಗಬಹುದಾದ ಕೊಡುಗೆಗಳ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಹೊಸ ರೈಲ್ವೆ ಮಾರ್ಗಗಳು ಸೇರ್ಪಡೆಯಾಗುವ ನಿರೀಕ್ಷೆಗಳಿವೆ. ಜೊತೆಗೆ ಆಹಾರ ಪದಾರ್ಥಗಳ ಮೇಲಿನ ಬೆಲೆ ಇಳಿಕೆ, ಚಿನ್ನದ ಬೆಲೆ ಇಳಿಕೆ, ರೈತರ ವಿಚಾರದಲ್ಲಿ ಕನಿಷ್ಠ ಬೆಂಬಲ ಬೆಲೆ ನಿಗದಿ ಸೇರಿದಂತೆ ಹಲವು ನಿರೀಕ್ಷೆಗಳಿವೆ.