ಕನ್ನಡ ಸುದ್ದಿ  /  Video Gallery  /  Nisha Yogishwar Should I Not Work In Congress If My Father Is In Bjp Nisha Yogeshwar Against Father Pbr

Nisha Yogishwar : ಅಪ್ಪ ಬಿಜೆಪಿಯಲ್ಲಿದ್ದರೆ ನಾನು ಕಾಂಗ್ರೆಸ್ ನಲ್ಲಿ ಕೆಲಸ ಮಾಡಬಾರದಾ ; ತಂದೆ ವಿರುದ್ಧವೇ ನಿಶಾ ಯೋಗೀಶ್ವರ್?

Apr 01, 2024 06:24 PM IST Prashanth BR
twitter
Apr 01, 2024 06:24 PM IST

ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಮತ್ತು ಡಾ ಸಿಎನ್ ಮಂಜುನಾಥ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವಾಗ್ಲೇ ಮಾಜಿ ಸಚಿವ ಸಿಪಿ ಯೋಗೀಶ್ವರ್ ಪುತ್ರಿ ನಿಶಾ ಯೋಗೀಶ್ವರ್ ಕಾಂಗ್ರೆಸ್ ಕಡೆ ಮುಖಮಾಡಿದ್ದಾರೆ. ತಂದೆ ಬಿಜೆಪಿಯಲ್ಲಿದ್ದರೂ, ಕಾಂಗ್ರೆಸ್ ಕಡೆ ತಾವು ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ನಿಶಾ ಯೋಗೀಶ್ವರ್, ಬೆಳೆಯುವ ಅವಕಾಶ ಸಿಕ್ಕಾಗ ಆಯ್ಕೆ ಮಾಡಿಕೊಳ್ಳುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

More