Kannada News  /  Video Gallery  /  Nivedita Gowda Got Trolled By Wearing A Paper Dress; Comparison To Urfi Javed

Niveditha Gowda Costume: ಕರ್ನಾಟಕದ ಉರ್ಫಿ ಜಾವೇದ್‌ ಆದ್ರಾ ನಿವೇದಿತಾ?; ಪೇಪರ್‌ ಡ್ರೆಸ್‌ ಧರಿಸಿದ್ದಕ್ಕೆ ಟ್ರೋಲ್‌

02 February 2023, 14:27 IST Manjunath B Kotagunasi
02 February 2023, 14:27 IST
  • ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ರೀಲ್ಸ್‌ ಮಾಡುತ್ತ ಸುದ್ದಿಯಲ್ಲಿರುವ ನಿವೇದಿತಾ ಗೌಡ ಕಿರುತೆರೆಯಲ್ಲಿ ಹೆಚ್ಚು ಬಿಜಿ. ಸುದ್ದಿಯಾಗಿ ಸದ್ದು ಮಾಡಿದಷ್ಟೇ ಬೇಗ ಟ್ರೋಲ್‌ ಆಗುವುದರಲ್ಲಿಯೂ ಹಿಂದೆ ಉಳಿದಿಲ್ಲ. ಅವರ ಪ್ರತಿ ವಿಡಿಯೋಗಳಿಗೆ ಟೀಕೆ ಟಿಪ್ಪಣಿಗಳು ಬರುತ್ತಿರುತ್ತವೆ. ಇದೀಗ ಪೇಪರ್‌ನಲ್ಲಿ ಮಾಡಿದ ಡ್ರೆಸ್‌ ಧರಿಸಿ ಅದರ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ವಿಡಿಯೋ ನೋಡಿದವರು ಕರ್ನಾಟಕದ ಉರ್ಫಿ ಜಾವೇದ್‌ ಎಂದು ನಿವೇದಿತಾರನ್ನು ಸಂಬೋಧಿಸುತ್ತಿದ್ದಾರೆ.
More