Rajath And Vinay: ಗಂಡನನ್ನು ಬಚಾವ್ ಮಾಡಲು ನಕಲಿ ಮಚ್ಚು ನೀಡಿದ್ದ ರಜತ್ ಹೆಂಡತಿಗೂ ನೊಟೀಸ್
- ರೀಲ್ಸ್ ಮಾಡುವಾಗ ಮಚ್ಚು ಬಳಸಿ ಸಂಕಷ್ಟಕ್ಕೆ ಸಿಲುಕಿರುವ ಬಿಗ್ ಬಾಸ್ ಖ್ಯಾತಿಯ ರಜತ್ ಮತ್ತು ವಿನಯ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೀಗ ರಜತ್ ಪತ್ನಿಗೂ ಸಂಕಷ್ಟ ಎದುರಾಗಿದೆ. ಗಂಡನನ್ನ ಬಚಾವ್ ಮಾಡಲು ಅಸಲಿ ಮಚ್ಚಿಗೆ ಬದಲಾಗಿ ಫೈಬರ್ ಮಚ್ಚನ್ನು ಪೊಲೀಸರಿಗೆ ತಂದು ತೋರಿಸಿ ತನಿಖೆಯ ದಾರಿ ತಪ್ಪಿಸಿದ ರಜತ್ ಪತ್ನಿಗೂ ನೋಟಿಸ್ ನೀಡಲಾಗಿದೆ.