ಆಪರೇಷನ್ ಸಿಂಧೂರ: 4 ಡ್ರೋನ್‌ಗಳು ಒಂದರ ಹಿಂದೆ ಒಂದು ಬಂದವು; ಮಧ್ಯರಾತ್ರಿ ಮದರಸಾಗಳು ಧ್ವಂಸವಾದವು; ಪಾಕ್ ಪ್ರತ್ಯಕ್ಷದರ್ಶಿಗಳ ಹೇಳಿಕೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಆಪರೇಷನ್ ಸಿಂಧೂರ: 4 ಡ್ರೋನ್‌ಗಳು ಒಂದರ ಹಿಂದೆ ಒಂದು ಬಂದವು; ಮಧ್ಯರಾತ್ರಿ ಮದರಸಾಗಳು ಧ್ವಂಸವಾದವು; ಪಾಕ್ ಪ್ರತ್ಯಕ್ಷದರ್ಶಿಗಳ ಹೇಳಿಕೆ

ಆಪರೇಷನ್ ಸಿಂಧೂರ: 4 ಡ್ರೋನ್‌ಗಳು ಒಂದರ ಹಿಂದೆ ಒಂದು ಬಂದವು; ಮಧ್ಯರಾತ್ರಿ ಮದರಸಾಗಳು ಧ್ವಂಸವಾದವು; ಪಾಕ್ ಪ್ರತ್ಯಕ್ಷದರ್ಶಿಗಳ ಹೇಳಿಕೆ

Published May 07, 2025 06:31 PM IST Reshma
twitter
Published May 07, 2025 06:31 PM IST

ಪಾಕಿಸ್ತಾನದ ವಿರುದ್ಧ ಉಗ್ರ ಕಾರ್ಯಚರಣೆ ಕೈಗೊಂಡಿರುವ ಭಾರತೀಯ ಸೇನೆ ಭರ್ಜರಿ ಶಾಕ್ ನೀಡಿದೆ. ಮಧ್ಯರಾತ್ರಿ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ ಭಾರತ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಮಧ್ಯರಾತ್ರಿ ನಡೆದ ಈ ಕಾರ್ಯಾಚರಣೆಯನ್ನ ಕೆಲವು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದು, ಮೊದಲು ಒಂದು ಡ್ರೋನ್ ಬಂದಿದೆ. ನಂತರ ಇನ್ನೂ 3 ಡ್ರೋನ್ ಬಂದು ಮದರಾಸಾಗಳನ್ನ ಧ್ವಂಸ ಮಾಡಿದೆ ಎಂದಿದ್ದಾರೆ.

More