ನಮ್ಮ ಯುದ್ಧ ಏನಿದ್ದರೂ ಭಯೋತ್ಪಾದನೆ ವಿರುದ್ಧವೇ ಹೊರತು ಪಾಕಿಸ್ತಾನ ಸೇನೆ ವಿರುದ್ಧವಲ್ಲ; ಡಿಜಿಎಂಒ ಸುದ್ದಿಗೋಷ್ಠಿ ನೇರ ಪ್ರಸಾರದ ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ನಮ್ಮ ಯುದ್ಧ ಏನಿದ್ದರೂ ಭಯೋತ್ಪಾದನೆ ವಿರುದ್ಧವೇ ಹೊರತು ಪಾಕಿಸ್ತಾನ ಸೇನೆ ವಿರುದ್ಧವಲ್ಲ; ಡಿಜಿಎಂಒ ಸುದ್ದಿಗೋಷ್ಠಿ ನೇರ ಪ್ರಸಾರದ ವಿಡಿಯೋ

ನಮ್ಮ ಯುದ್ಧ ಏನಿದ್ದರೂ ಭಯೋತ್ಪಾದನೆ ವಿರುದ್ಧವೇ ಹೊರತು ಪಾಕಿಸ್ತಾನ ಸೇನೆ ವಿರುದ್ಧವಲ್ಲ; ಡಿಜಿಎಂಒ ಸುದ್ದಿಗೋಷ್ಠಿ ನೇರ ಪ್ರಸಾರದ ವಿಡಿಯೋ

Published May 12, 2025 02:50 PM IST Umesh Kumar S
twitter
Published May 12, 2025 02:50 PM IST

ನವದೆಹಲಿ: ಭಾರತದ ಸೇನಾ ಕಾರ್ಯಾಚರಣೆ ಏನಿದ್ದರೂ ಅದು ಭಯೋತ್ಪಾದನೆ ವಿರುದ್ಧದ ಹೋರಾಟ. ಅದು ಪಾಕಿಸ್ತಾನದ ಸೇನೆಯ ವಿರುದ್ಧವಾದ ದಾಳಿ ಅಲ್ಲ ಎಂದು ಭಾರತೀಯ ಸೇನೆಯ ಡಿಜಿಎಂಒಗಳು ಇಂದು (ಮೇ 12) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪಾಕಿಸ್ತಾನದ ಮೂಲಸೌಕರ್ಯವನ್ನು ಅಥವಾ ನಾಗರಿಕರನ್ನು ಅಥವಾ ಸೇನೆಯನ್ನು ಭಾರತ ಟಾರ್ಗೆಟ್ ಮಾಡಿಲ್ಲ. ಭಾರತದ ಮೇಲೆ ದಾಳಿ ಮಾಡಿದ್ದನ್ನು ಅನುಸರಿಸಿ ಪ್ರತಿದಾಳಿಯನ್ನು ಭಾರತೀಯ ಸೇನೆ ಮಾಡಿದೆ ಎಂದು ಡಿಜಿಎಂಒಗಳು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಸುದ್ದಿಗೋಷ್ಠಿಯ ನೇರ ಪ್ರಸಾರದ ವಿಡಿಯೋ ಇಲ್ಲಿದೆ.

More