ಪಾಕಿಸ್ತಾನಕ್ಕೆ ಮತ್ತೊಂದು ಶಾಕ್; ಚಿನಾಬ್ ನದಿಯ ಡ್ಯಾಂ ಗೇಟುಗಳನ್ನು ಮುಚ್ಚಿದ ಭಾರತ- ವಿಡಿಯೊ
ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲು ಮುಂದಾಗಿರುವ ಭಾರತ ಆರಂಭದಲ್ಲಿ ಸಿಂಧೂ ನದಿಯ ನೀರಿನ ಹರಿವನ್ನ ನಿಲ್ಲಿಸಿ ಒತ್ತಡ ಏರಿತ್ತು. ಇದೀಗ ಚಿನಾಬ್ ನದಿಯ ಸಲಾಲ್ ಡ್ಯಾಮ್ ಗೇಟ್ ಗಳನ್ನ ಬಂದ್ ಮಾಡಿದೆ. ಪಾಕಿಸ್ತಾನಕ್ಕೆ ನೀರು ಹರಿಯುವುದನ್ನ ತಡೆಯಲಾಗಿದೆ. ಇದರಿಂದ ಪಾಕಿಸಾನದಲ್ಲಿ ನೀರಿಗಾಗಿ ಮತ್ತಷ್ಟು ಸಮಸ್ಯೆ ಬಿಗಡಾಯಿಸಲಿದೆ.