26 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೇನಾ? ಶಾಸಕ ಕೊತ್ತೂರು ಮಂಜು ಹೇಳಿಕೆಗೆ ಭಾರೀ ಆಕ್ರೋಶ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  26 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೇನಾ? ಶಾಸಕ ಕೊತ್ತೂರು ಮಂಜು ಹೇಳಿಕೆಗೆ ಭಾರೀ ಆಕ್ರೋಶ

26 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೇನಾ? ಶಾಸಕ ಕೊತ್ತೂರು ಮಂಜು ಹೇಳಿಕೆಗೆ ಭಾರೀ ಆಕ್ರೋಶ

Published May 20, 2025 03:26 PM IST Manjunath B Kotagunasi
twitter
Published May 20, 2025 03:26 PM IST

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಮೋದಿ ಏನೂ ಮಾಡದೆ ಬೂಟಾಟಿಕೆಗೆ ನಾಲ್ಕು ಫ್ಲೈಟ್ ಕಳುಹಿಸಿದ್ದಾರೆ. 26 ಜನ ಮಹಿಳೆಯರ ಅರಿಶಿನ ಕುಂಕುಮಕ್ಕೆ ಬೆಲೆ ಇಷ್ಟೆನಾ ಎಂದು ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜು ಹೇಳಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಊರಲ್ಲಿ ಬಂದು ನಮ್ಮನ್ನ ಹೊಡೆದು ತಪ್ಪಿಸಿಕೊಂಡು ಹೋಗ್ತಾರೆ ಅಂದ್ರೆ ನಮ್ಮ ಭದ್ರತಾ ವೈಪಲ್ಯ, ಗಡಿಯಲ್ಲಿ ಸೇನೆ ಏನ್ ಮಾಡ್ತಾ ಇತ್ತು. ಇವರೆ ಏನಾದ್ರು ಪ್ಲಾನ್ ಮಾಡಿದ್ರಾ ಅವರನ್ನು ಇವರೆ ಪ್ಲಾನ್ ಬಿಟ್ಟುಕೊಂಡ್ರಾ.. ಯಾವುದು ನಿಜ ಯಾವುದು ಸುಳ್ಳು ನಮಗೆ ಗೊತ್ತಿಲ್ಲ ಎಂದು ಹೇಳಿರುವ ಅವರ ಹೇಳಿಕೆ ವಿರುದ್ಧ ಸ್ವಪಕ್ಷಿಯರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

More