ಆಪರೇಷನ್ ಸಿಂದೂ ಎಫೆಕ್ಟ್; ಭಾರತದ ಹಳ್ಳಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ, ವಿಡಿಯೋ
ಆಪರೇಷನ್ ಸಿಂದೂರ ಮೂಲಕ ಉಗ್ರರ ನೆಲೆಗಳನ್ನ ನಾಶಪಡಿಸಿರುವ ಭಾರತದ ವಿರುದ್ಧ ಪಾಕಿಸ್ತಾನ ಕುದಿಯುತ್ತಿದೆ. ಹತಾಶವಾಗಿರುವ ಪಾಕ್ ಜಮ್ಮು ಕಾಶ್ಮೀರದ ಗಡಿ ಗ್ರಾಮಗಳ ಮೇಲೆ ದಾಳಿ ನಡೆಸಿದೆ. ಬಾರಮುಲ್ಲ ಜಿಲ್ಲೆಯಲ್ಲಿ ಗ್ರಾಮಸ್ಥರನ್ನು ಗುರಿಯಾಗಿಸಿ ಶೆಲ್ ದಾಳಿ ನಡೆಸಲಾಗಿದ್ದು, ಹಲವು ಮನೆಗಳು ಹಾನಿಗೀಡಾಗಿವೆ. ಆಯಾಕಟ್ಟಿನ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ.