ಪಾಕಿಸ್ತಾನ ವಿರುದ್ಧದ ದಾಳಿಯ ಕುರಿತು ವಿವರಿಸಿದ ಸೇನಾನಾಯಕರು; ವಾಯುಪಡೆಯ ಪೈಲಟ್ಸ್ ಸಾಹಸ
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಸದ್ಯ ಕದನ ವಿರಾಮ ಘೋಷಿಸಲಾಗಿದೆ. ಪಾಕಿಸ್ತಾನ ವಿರುದ್ಧದ ದಾಳಿ ಬಗ್ಗೆ ವಿವರಿಸಿರುವ ಸೇನಾ ದಂಡ ನಾಯಕರು, ತಮ್ಮ ಯೋಜನೆಗಳನ್ನು ಹೇಗೆ ಕಾರ್ಯಗತಗೊಳಿಸಿದ್ದೇವೆ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ. ನೌಕಾಪಡೆ ಪಾಕಿಸ್ತಾನಕ್ಕೆ ದಿಗ್ಭಂಧನ ಹೇರಿದ್ದರೆ, ವಾಯುಪಡೆ ಪಾಕಿಸ್ತಾನದ ಮಿಲಿಟರಿ ಶಕ್ತಿಗೆ ಸಡ್ಡು ಹೊಡೆದಿದೆ.