Indian Army: ಚೆನ್ನೈನ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ ಹೊರಬಂದ ಸೈನಿಕರ ಸಂಭ್ರಮ
- ಚೆನ್ನೈನಲ್ಲಿ ಆಫೀಸರ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದ ಸೈನಿಕರು ಇದೀಗ ತಮ್ಮ ಟ್ರೈನಿಂಗ್ ಮುಗಿಸಿ ಹೊರಬಂದಿದ್ದಾರೆ. ನಿಗದಿತ ಕೋರ್ಸ್ ಹಾಗೂ ಕಠಿಣ ತರಬೇತಿ ಪಡೆದಿರುವ ಸೈನಿಕರು ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕವಾಗಲಿದ್ದಾರೆ. ಸೈನಿಕ ತರಬೇತಿಯನ್ನು ತಪಸ್ಸಿನಂತೆ ಪೂರೈಸಿರುವ ಅಧಿಕಾರಿಗಳು, ಹೊರಬಂದ ನಂತರ ತಮ್ಮ ಸಂಬಂಧಿಕರೊಂದಿಗೆ, ಅಪ್ಪ ಅಮ್ಮನ ಜೊತೆಗೆ ಸಂಭ್ರಮಿಸಿದ್ದಾರೆ.