ಆಪರೇಷನ್ ಸಿಂದೂರದ ಬಳಿಕ ಕೂಲ್ ಆಗಿ ಗ್ಲೆಕ್ಸ್ 2025 ಸಮಾವೇಶ ಉದ್ದೇಶಿಸಿ ಮಾತನಾಡಿದ್ರು ಪ್ರಧಾನಿ ಮೋದಿ- ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಆಪರೇಷನ್ ಸಿಂದೂರದ ಬಳಿಕ ಕೂಲ್ ಆಗಿ ಗ್ಲೆಕ್ಸ್ 2025 ಸಮಾವೇಶ ಉದ್ದೇಶಿಸಿ ಮಾತನಾಡಿದ್ರು ಪ್ರಧಾನಿ ಮೋದಿ- ವಿಡಿಯೋ

ಆಪರೇಷನ್ ಸಿಂದೂರದ ಬಳಿಕ ಕೂಲ್ ಆಗಿ ಗ್ಲೆಕ್ಸ್ 2025 ಸಮಾವೇಶ ಉದ್ದೇಶಿಸಿ ಮಾತನಾಡಿದ್ರು ಪ್ರಧಾನಿ ಮೋದಿ- ವಿಡಿಯೋ

Published May 07, 2025 12:32 PM IST Umesh Kumar S
twitter
Published May 07, 2025 12:32 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಮೇ 7) ನಸುಕಿನ ಆಪರೇಷನ್ ಸಿಂದೂರ್ ಬಳಿಕ, ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾಹ್ಯಾಕಾಶ ಪರಿಶೋಧನೆಯ ಜಾಗತಿಕ ಸಮ್ಮೇಳನ ಉದ್ಧೇಶಿಸಿ ಮಾತನಾಡಿದರು. ಬಹಳ ಕೂಲ್ ಆಗಿ ಕಂಡು ಬಂದ ಪ್ರಧಾನಿ ಮೋದಿ, ಸಮಾಧಾನದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಯನ್ನು ವಿವರಿಸುತ್ತ ಹೋದರು. ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಪೈಪೋಟಿಗೆ ಇಳಿದಿಲ್ಲ. ಎಲ್ಲರೊಂದಿಗೆ ಸೇರಿಕೊಂಡು ಮುನ್ನಡೆಯಲು ಬಯಸುತ್ತಿದ್ದು, ಅದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದರು. ಅವರ ಭಾಷಣದ ವಿಡಿಯೋ ಇಲ್ಲಿದೆ.

More