ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Pm Modi Roadshow: ಬೆಂಗಳೂರಿನಲ್ಲಿ ಮೋದಿ ರೋಡ್​ ಶೋ.. ಪ್ರಧಾನಿ ಮೇಲೆ ಹೂವಿನ ಸುರಿಮಳೆ Video

PM Modi Roadshow: ಬೆಂಗಳೂರಿನಲ್ಲಿ ಮೋದಿ ರೋಡ್​ ಶೋ.. ಪ್ರಧಾನಿ ಮೇಲೆ ಹೂವಿನ ಸುರಿಮಳೆ VIDEO

May 06, 2023 12:26 PM IST Meghana B
twitter
May 06, 2023 12:26 PM IST
  • ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಸ್ಟಾರ್​ ಪ್ರಚಾರಕರೂ ಆಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದೊಂದು ವಾರದಿಂದ ಮತಬೇಟೆ ನಡೆಸುತ್ತಿದ್ದಾರೆ. ಇಂದು ( ಮೇ 6) ಬೆಂಗಳೂರಿನಲ್ಲಿ ಭರ್ಜರಿ ರೋಡ್​ ಶೋ ನಡೆಸುತ್ತಿದ್ದು, ದಾರಿಯುದ್ದಕ್ಕೂ ಅಭಿಮಾನಿಗಳು ಪ್ರಧಾನಿ ಮೇಲೆ ಹೂವಿನ ಸುರಿಮಳೆ ಸುರಿಸುತ್ತಿದ್ದಾರೆ. ಬೆಂಗಳೂರಿನ ಮಧ್ಯಭಾಗ, ದಕ್ಷಿಣ, ಪಶ್ಚಿಮ ಹಾಗೂ ವಾಯುವ್ಯ ಭಾಗ ಸೇರಿ ಒಟ್ಟು 26 ಕಿಲೋ ಮೀಟರ್‌ ಉದ್ದದ ರೋಡ್‌ ಶೋ ಇದಾಗಿದೆ.
More