ಕನ್ನಡ ಸುದ್ದಿ  /  Video Gallery  /  Pm Narendra Modi And Delegates Of 30 Countries Witnesses Exercise Bharat Shakti At Pokhran Rajasthan Jra

Narendra Modi: ಪೋಖ್ರಾನ್‌ನಲ್ಲಿ ಭಾರತೀಯ ಸೈನ್ಯದ ಶಕ್ತಿ ಪ್ರದರ್ಶನ; ಭಾರತ್ ಶಕ್ತಿ ವೀಕ್ಷಿಸಿದ ಪ್ರಧಾನಿ ಮೋದಿ

Mar 12, 2024 10:03 PM IST HT Kannada Desk
twitter
Mar 12, 2024 10:03 PM IST
  • ರಾಜಸ್ತಾನದ ಪೋಖ್ರಾನ್‌ನಲ್ಲಿ ಭಾರತ ತನ್ನ ಸೈನ್ಯದ ಪರಿಚಯ ಜಗತ್ತಿಗೆ ಸಾರಿದೆ. ಪೋಖ್ರಾನ್‌ನಲ್ಲಿ ನಡೆದ ಭಾರತ್ ಶಕ್ತಿ ಕಾರ್ಯಕ್ರಮದಲ್ಲಿ ವಿಮಾನಗಳು ಹಾಗೂ ಭೂಸೇನೆಯ ತುಕಡಿಗಳು ಯುದ್ಧಕೌಶಲ್ಯವನ್ನು ತೋರಿ ಅಚ್ಚರಿ ಮೂಡಿಸಿವೆ. ಈ ಅಪರೂಪದ ಕ್ಷಣಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿವಿಧ ದೇಶಗಳ 30 ಗಣ್ಯರು ಸಾಕ್ಷಿಯಾದರು.
More