ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Narendra Modi At Gurudwara : ಬಿಹಾರದ ಗುರುದ್ವಾರದಲ್ಲಿ ಖುದ್ದು ಚಪಾತಿ ಲಟ್ಟಿಸಿ ಅಡುಗೆ ಮಾಡಿ ಬಡಿಸಿದ ಪ್ರಧಾನಿ ಮೋದಿ

Narendra modi at gurudwara : ಬಿಹಾರದ ಗುರುದ್ವಾರದಲ್ಲಿ ಖುದ್ದು ಚಪಾತಿ ಲಟ್ಟಿಸಿ ಅಡುಗೆ ಮಾಡಿ ಬಡಿಸಿದ ಪ್ರಧಾನಿ ಮೋದಿ

May 13, 2024 07:57 PM IST Prashanth BR
twitter
May 13, 2024 07:57 PM IST

ಬಿಹಾರದ ಗುರುದ್ವಾರದಲ್ಲಿ ಪ್ರಧಾನಿ ಮೋದಿ ಖುದ್ದು ಅಡುಗೆ ಮಾಡಿ ಬಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಸೀದಾ ಪಾಕ ಶಾಲೆಗೆ ತೆರಳಿದ ಮೋದಿ ಅಲ್ಲಿ ಚಪಾತಿ ಲಟ್ಟಿಸಿದ್ದಾರೆ. ಬಳಿಕ ದಾಲ್ ರೆಡಿ ಮಾಡಿದಷ್ಟೇ ಅಲ್ಲದೆ ಅಲ್ಲಿನ ಭಕ್ತರಿಗೆ ಊಟ ಬಡಿಸಿದ್ದಾರೆ. ಮೋದಿಯವರ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ.

More