ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Narendra Modi Speech : ಸಂವಿಧಾನ ದೇಶಕ್ಕೇ ಸ್ಫೂರ್ತಿ ನೀಡಿದೆ;ಕೆಲವರು ಕೈಯಲ್ಲಿ ಹಿಡ್ಕೊಂಡು ಓಡ್ತಿದ್ದಾರೆ ಅಷ್ಟೇ..!

Narendra modi speech : ಸಂವಿಧಾನ ದೇಶಕ್ಕೇ ಸ್ಫೂರ್ತಿ ನೀಡಿದೆ;ಕೆಲವರು ಕೈಯಲ್ಲಿ ಹಿಡ್ಕೊಂಡು ಓಡ್ತಿದ್ದಾರೆ ಅಷ್ಟೇ..!

Jul 03, 2024 05:48 PM IST Prashanth BR
twitter
Jul 03, 2024 05:48 PM IST

ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ಮುಂದುವರಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ಸಂವಿಧಾನ ಇಡೀ ದೇಶಕ್ಕೇ ಸ್ಪೂರ್ತಿಯಾಗಿದೆ. ಆದರೆ ಕೆಲವರು ಮಾತ್ರ ಅದರ ಮಹತ್ವ ಗೊತ್ತಿಲ್ಲದೆ ಅದನ್ನ ಕೈಯಲ್ಲಿ ಹಿಡ್ಕೊಂಡು ಓಡಾಡುತ್ತಿದ್ದಾರೆ ಎಂದು ಟಾಂಗ್ ನೀಡಿದ್ದಾರೆ. ನಾವು ಅಧಿಕಾರಕ್ಕೆ ಬಂದು 10 ವರ್ಷ ಮಾತ್ರ ಆಗಿದೆ.. ಇನ್ನು 20 ವರ್ಷಗಳ ಕಾಲ ನಾವು ಅಧಿಕಾರದಲ್ಲಿ ಇರುತ್ತೇವೆ ಎಂದು ಮೋದಿ ಹೇಳಿದ್ದಾರೆ. ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ವಂದನ ನಿರ್ಣಯದ ಭಾಷಣದ ಮೇಲೆ ಮೋದಿ ಮಾತನಾಡಿದ್ದಾರೆ.

More