ಕನ್ನಡ ಸುದ್ದಿ  /  Video Gallery  /  Pm Narendra Modi Says Indi Alliance Deliberately Insult Hindu Dharma Lok Sabha Election 2024 Jra

ಕಾಂಗ್ರೆಸ್ ಮತ್ತು ಇಂಡಿ ಮೈತ್ರಿಕೂಟ ಉದ್ದೇಶಪೂರ್ವಕವಾಗಿಯೇ ಹಿಂದೂ ಧರ್ಮವನ್ನು ಅವಮಾನಿಸುತ್ತವೆ ಎಂದ ಮೋದಿ

Mar 19, 2024 07:33 PM IST Jayaraj
twitter
Mar 19, 2024 07:33 PM IST
  • ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್, ಡಿಎಂಕೆ ಹಾಗೂ ಇಂಡಿ ಮೈತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಧರ್ಮವನ್ನು ಉದ್ದೇಶಪೂರ್ವಕವಾಗಿ ಅಣಕಿಸುವುದು, ಅವಮಾನಿಸುವುದು ಈ ಮೈತ್ರಿಯ ಮುಖ್ಯ ಉದ್ದೇಶ. ಹಿಂದೂ ಧರ್ಮವನ್ನು ಹೊರತುಪಡಿಸಿ ಇನ್ಯಾವ ಧರ್ಮವನ್ನೂ ಇವರು ಪ್ರಶ್ನಿಸುವುದಿಲ್ಲ ಎಂದು ಟೀಕಿಸಿದ್ದಾರೆ.
More