ಆಪರೇಷನ್ ಸಿಂದೂರ್ ದೇಶದ ತಾಯಂದಿರಿಗೆ ಸಮರ್ಪಿತ; ಪಾಕಿಸ್ತಾನ ಕನಸಿನಲ್ಲೂ ಊಹಿಸಿರಲಿಲ್ಲ -ನರೇಂದ್ರ ಮೋದಿ
ಆಪರೇಷನ್ ಸಿಂದೂರ್ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿ ದೇಶವನ್ನು ಉದ್ದೇಶಿಸಿ ಮಾತಾಡಿದರು. ಆಪರೇಷನ್ ಸಿಂದೂರ್ ದೇಶದ ತಾಯಂದಿರಿಗೆ ಸಮರ್ಪಿತ ಎಂದಿರುವ ಮೋದಿ, ಪಾಕಿಸ್ತಾನ ಕನಸಿನಲ್ಲೂ ಊಹಿಸದ ಪ್ರಹಾರ ನೀಡಿದ್ದೇವೆ ಎಂದಿದ್ದಾರೆ. ಭಾರತ ಭಯೋತ್ಪಾದನೆಯ ವಿಶ್ವವಿದ್ಯಾಲಯವನ್ನೇ ಅಳಿಸಿದೆ. ನ್ಯೂಕ್ಲಿಯರ್ ಬೆದರಿಕೆ ಹಾಕಿದ್ರೆ ಪರಿಣಾಮ ಎದುರಿಸಬೇಕಾಗುತ್ತೆ ಎಂದು ಗುಡುಗಿದ್ದಾರೆ.