10-15 ವರ್ಷಗಳ ಹಿಂದಿನ ಪ್ರಕರಣದ ಚರ್ಚೆಗೆ ಅವಕಾಶ ನೀಡುವುದು ಸೂಕ್ತವಲ್ಲ; ಯುಟಿ ಖಾದರ್ ಸ್ಪಷ್ಟ ಸಂದೇಶ- ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  10-15 ವರ್ಷಗಳ ಹಿಂದಿನ ಪ್ರಕರಣದ ಚರ್ಚೆಗೆ ಅವಕಾಶ ನೀಡುವುದು ಸೂಕ್ತವಲ್ಲ; ಯುಟಿ ಖಾದರ್ ಸ್ಪಷ್ಟ ಸಂದೇಶ- ವಿಡಿಯೋ

10-15 ವರ್ಷಗಳ ಹಿಂದಿನ ಪ್ರಕರಣದ ಚರ್ಚೆಗೆ ಅವಕಾಶ ನೀಡುವುದು ಸೂಕ್ತವಲ್ಲ; ಯುಟಿ ಖಾದರ್ ಸ್ಪಷ್ಟ ಸಂದೇಶ- ವಿಡಿಯೋ

Jul 25, 2024 08:46 PM IST Praveen Chandra B
twitter
Jul 25, 2024 08:46 PM IST

  • ಮೂಡಾ ಪ್ರಕರಣದ ಚರ್ಚೆಗೆ ಅವಕಾಶ ನೀಡದಿರುವ ಬಗ್ಗೆ ಸ್ಪೀಕರ್ ಯುಟಿ ಖಾದರ್ ಸ್ಪಷ್ಟನೆ ನೀಡಿದ್ದಾರೆ. ಹತ್ತು ಹದಿನೈದು ವರ್ಷಗಳ ಹಿಂದಿನ ಪ್ರಕರಣವನ್ನು ಈಗ ಚರ್ಚೆ ಮಾಡುವುದು, ಸದನದಲ್ಲಿ ವಿಚಾರವೆತ್ತುವುದು ಸರಿಯಲ್ಲ.. ಒಂದಕ್ಕೆ ಅವಕಾಶ ಕೊಟ್ಟರೆ 40 ವರ್ಷಗಳ ಹಿಂದಿನ ಪ್ರಕರಣ ಕೂಡ ಚರ್ಚೆಗೆ ಬರುತ್ತೆ. ಈ ಮೂಲಕ ಸದನದಲ್ಲಿ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲು ನಾನು ತಯಾರಿಲ್ಲ. ರಾಜ್ಯಕ್ಕೆ ಅವಶ್ಯಕತೆ ಇರುವ ಸಮಸ್ಯೆಗಳ ಬಗ್ಗೆ ಬಿಜೆಪಿ ನಾಯಕರು ಅರ್ಥ ಮಾಡಿಕೊಂಡು ಸದನವನ್ನ ನಡೆಸಬೇಕು ಎಂದು ಮನವಿ ಮಾಡಿದ್ದಾರೆ

More