ಮೋದಿ ಮೇಲಿನ ದ್ವೇಷಕ್ಕೆ ಸೈನ್ಯ ಟೀಕಿಸಿದ ಖರ್ಗೆಗೆ ಬೆಂಡೆತ್ತಿದ ಪ್ರತಾಪ್ ಸಿಂಹ, ವಿಡಿಯೋ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಮೋದಿ ಮೇಲಿನ ದ್ವೇಷಕ್ಕೆ ಸೈನ್ಯ ಟೀಕಿಸಿದ ಖರ್ಗೆಗೆ ಬೆಂಡೆತ್ತಿದ ಪ್ರತಾಪ್ ಸಿಂಹ, ವಿಡಿಯೋ

ಮೋದಿ ಮೇಲಿನ ದ್ವೇಷಕ್ಕೆ ಸೈನ್ಯ ಟೀಕಿಸಿದ ಖರ್ಗೆಗೆ ಬೆಂಡೆತ್ತಿದ ಪ್ರತಾಪ್ ಸಿಂಹ, ವಿಡಿಯೋ

Published May 22, 2025 06:30 AM IST Prasanna Kumar PN
twitter
Published May 22, 2025 06:30 AM IST

ಚುಟುಪುಟು ಯುದ್ಧ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿರುವ ವಿಚಾರಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖರ್ಗೆ ಅವರ ಬಾಯಲ್ಲಿ ಅಪರೇಷನ್ ಸಿಂಧೂರ್ ಬಗ್ಗೆ ಬಹಳ ಹಗುರವಾದ ಮಾತು ಬಂದಿರುವುದು ಆಶ್ಚರ್ಯ ತಂದಿದೆ. ರಾಹುಲ್ ಗಾಂಧಿ ಜೊತೆ ಇದ್ದು ಅವರು ಸಹ ಪಪ್ಪು ರೀತಿ ಮಾತನಾಡುತ್ತಿದ್ದಾರೆ. ಆದರೆ ಖರ್ಗೆ ಸೈನ್ಯದ ಬಗ್ಗೆ ಹಗುರವಾಗಿ ಮಾತಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

More