ಕನ್ನಡ ಸುದ್ದಿ  /  Video Gallery  /  Pre Wedding Celebrations Of Anant Ambani And Radhika Merchant At Reliance Township In Jamnagar Jra

ಸಾವಿರಾರು ರಿಲಾಯನ್ಸ್ ಉದ್ಯೋಗಿಗಳು, ಕುಟುಂಬಸ್ಥರ ಸಮ್ಮುಖದಲ್ಲಿ ಸೊಸೆಗೆ ಅಂಬಾನಿ ಕುಟುಂಬದ ಸ್ವಾಗತ

Mar 08, 2024 10:01 PM IST HT Kannada Desk
twitter
Mar 08, 2024 10:01 PM IST
  • ಮುಖೇಶ್ ಅಂಬಾನಿ ಕುಟುಂಬಕ್ಕೆ ಸೊಸೆ ರಾಧಿಕ ಮರ್ಚೆಂಟ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ಜಾಮ್‌ನಗರದಲ್ಲಿ ನಡೆದ ಆಪ್ತ ಕೂಟದಲ್ಲಿ ಮುಖೇಶ್ ಅಂಬಾನಿ, ನೀತಾ ಅಂಬಾನಿ ತಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ರಾಧಿಕಾ ಹಾಗೂ ಅನಂತ್ ಅಂಬಾನಿ ಕೂಡ ಮಾತನಾಡಿದ್ದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯ್ತು.
More