ಕನ್ನಡ ಸುದ್ದಿ  /  Video Gallery  /  Priyank Kharge Slams Basanagouda Patil Yatnal Over His Remarks On Mallikarjun Kharge Karnataka Budget Session Mgb

VIDEO: ಮಲ್ಲಿಕಾರ್ಜುನ ಖರ್ಗೆ ಬಿಜೆಪಿಗೆ ಬರ್ಬೋದು ಅಂತ ಕಾಲೆಳೆದ ಯತ್ನಾಳ್; ಹೆಣನೂ ಬರಲ್ಲ ಎಂದ ಪ್ರಿಯಾಂಕ್ ಖರ್ಗೆ

Feb 22, 2024 03:49 PM IST Meghana B
twitter
Feb 22, 2024 03:49 PM IST
  • ಬಜೆಟ್ ಅಧಿವೇಶನದ 9ನೇ ದಿನದ ಆರಂಭದಲ್ಲೇ ಪ್ರಿಯಾಂಕ್ ಖರ್ಗೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಮಾತಿನ ಚಕಮಕಿ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಯಾರ್ಯಾರ್ ಬಿಜೆಪಿಗೆ ಬರ್ತಾರೋ ಗೊತ್ತಿಲ್ಲ.. ಕಮಲ್ ನಾಥ್ ಕೂಡ ಬರ್ತಾರೆ ಮಲ್ಲಿಕಾರ್ಜುನ ಖರ್ಗೆಯೂ ಬರಬಹುದು ಎಂದು ಯತ್ನಾಳ್ ಕಾಲೆಳೆದಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ ನಮ್ಮ ಹೆಣವೂ ಬಿಜೆಪಿ ಕಡೆ ಬರೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
More