Kannada News  /  Video Gallery  /  Priyanka Chopra Have Finally Introduced Daughter Malti Marie Chopra Jonas To The World

Priyanka Chopra Daughter: ಎಷ್ಟು ಕ್ಯೂಟ್‌ ಆಗಿದ್ದಾಳೆ ನೋಡಿ ಪ್ರಿಯಾಂಕಾ ಚೋಪ್ರಾ ಪುತ್ರಿ!

31 January 2023, 15:59 IST Manjunath B Kotagunasi
31 January 2023, 15:59 IST
  • Priyanka Chopra Daughter: ನಿಕ್‌ ಜೋನಸ್‌ ಜತೆ ಮದುವೆಯಾದ ಬಳಿಕ ಅಮೆರಿಕದಲ್ಲಿಯೇ ನೆಲೆಸಿರುವ ನಟಿ ಪ್ರಿಯಾಂಕಾ ಚೋಪ್ರಾ ಮಗಳೊಂದಿಗೆ ಸಂಭ್ರಮದ ದಿನಗಳನ್ನು ಕಳೆಯುತ್ತಿದ್ದಾರೆ. ಆದರೆ, ಮಗಳು ಹುಟ್ಟಿ ವರ್ಷವಾದರೂ ಪುಟಾಣಿಯ ಮುಖ ಮಾತ್ರ ರಿವೀಲ್‌ ಮಾಡಿರಲಿಲ್ಲ. ಇದೀಗ ಆ ಕಾಯುವಿಕೆಗೆ ಬ್ರೇಕ್‌ ಬಿದ್ದಿದೆ.. ಇಲ್ಲಿದೆ ನೋಡಿ ಪುಟಾಣಿ ಮಾಲ್ತಿ ಮೇರಿ ಚೋಪ್ರಾಳ (Malti Marie Chopra) ವಿಡಿಯೋ..
More