ಪಂಜಾಬ್‌ನ ಅದಂಪುರ ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ; ಸೈನಿಕರ ಶೌರ್ಯ-ಸಾಹಸಕ್ಕೆ ಸಲಾಂ
ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂದೂರ ಹೆಸರಲ್ಲಿ ಭಾರತೀಯ ಸೈನಿಕರು ಉಗ್ರಸಂಹಾರ ಮಾಡಿದ್ದಾರೆ. ಇದೀಗ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ವೀರ ಸೈನಿಕರನ್ನು ಭೇಟಿಯಾಗಿದ್ದಾರೆ. ಪಂಜಾಬ್‌ನ ಅದಮ್‌ಪುರದ ವಾಯುನೆಲೆಗೆ ತೆರಳಿದ ಮೋದಿ, ಅಲ್ಲಿ ಸೈನಿಕರೊಂದಿಗೆ ಸಂವಾದ ನಡೆಸಿದ್ದಾರೆ. ಭಾರತದ ತಂಟೆಗೆ ಯಾರೇ ಬಂದರೂ ಪಾಠ ಕಲಿಸಲು ಸಿದ್ಧ ಎಂದಿದ್ದಾರೆ.