Allu Arjun Arrest: ನಗು ನಗುತ್ತಲೇ ಪೊಲೀಸ್‌ ಜೀಪ್‌ ಏರಿದ ಅಲ್ಲು ಅರ್ಜುನ್; ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಬಂಧನ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Allu Arjun Arrest: ನಗು ನಗುತ್ತಲೇ ಪೊಲೀಸ್‌ ಜೀಪ್‌ ಏರಿದ ಅಲ್ಲು ಅರ್ಜುನ್; ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಬಂಧನ

Allu Arjun Arrest: ನಗು ನಗುತ್ತಲೇ ಪೊಲೀಸ್‌ ಜೀಪ್‌ ಏರಿದ ಅಲ್ಲು ಅರ್ಜುನ್; ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಬಂಧನ

Dec 13, 2024 02:09 PM IST Manjunath B Kotagunasi
twitter
Dec 13, 2024 02:09 PM IST

  • Allu Arjun Arrest: ಪುಷ್ಪ ನಟ ಅಲ್ಲು ಅರ್ಜುನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪುಷ್ಪ 2 ಸಕ್ಸಸ್ ಆಗಿರುವ ಖುಷಿಯಲ್ಲಿರುವ ಅಲ್ಲು ಅರ್ಜುನ್ ಗೆ ಪೊಲೀಸರು ಶಾಕ್ ನೀಡಿದ್ದಾರೆ. ಪುಷ್ಪ 2 ರಿಲೀಸ್ ಆದ ವೇಳೆ ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ಕಾಲ್ತುಳಿತ ಸಂಭವಿಸಿ ಅಭಿಮಾನಿಯೋರ್ವ ಸಾವನ್ನಪ್ಪಿದ್ದ. ಈ ಘಟನೆಗೆ ಕಾರಣ ಅಲ್ಲು ಅರ್ಜುನ್ ಎಂದು ಆರೋಪಿಸಿ ದೂರು ದಾಖಲಾಗಿದ್ದು ಇದರ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡದೆ ಅಲ್ಲು ಅರ್ಜುನ್, ದಿಢೀರನೆ ಥಿಯೇಟರ್ ಗೆ ಭೇಟಿ ನೀಡಿದ್ದು ಘಟನೆಗೆ ಕಾರಣ ಎನ್ನಲಾಗಿದೆ.

More