Allu Arjun: ದಿಢೀರ್‌ ಬೆಡ್‌ರೂಮ್‌ಗೆ ಆಗಮಿಸಿ ಪೊಲೀಸರಿಂದ ಬಂಧನ; ಬೇಸರ ಹೊರ ಹಾಕಿದ ಅಲ್ಲು ಅರ್ಜುನ್‌
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Allu Arjun: ದಿಢೀರ್‌ ಬೆಡ್‌ರೂಮ್‌ಗೆ ಆಗಮಿಸಿ ಪೊಲೀಸರಿಂದ ಬಂಧನ; ಬೇಸರ ಹೊರ ಹಾಕಿದ ಅಲ್ಲು ಅರ್ಜುನ್‌

Allu Arjun: ದಿಢೀರ್‌ ಬೆಡ್‌ರೂಮ್‌ಗೆ ಆಗಮಿಸಿ ಪೊಲೀಸರಿಂದ ಬಂಧನ; ಬೇಸರ ಹೊರ ಹಾಕಿದ ಅಲ್ಲು ಅರ್ಜುನ್‌

Dec 13, 2024 07:45 PM IST Manjunath B Kotagunasi
twitter
Dec 13, 2024 07:45 PM IST

  • Allu Arjun: ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್‌ ಬಂಧನವಾದಷ್ಟೇ ಬೇಗ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಪುಷ್ಪ 2 ಸಿನಿಮಾ ಬಿಡುಗಡೆ ವೇಳೆ ಹೈದ್ರಾಬಾದ್ ನ ಸಂಧ್ಯಾ ಥಿಯೇಟರ್ ನಲ್ಲಿ ನೂಕು ನುಗ್ಗಲು ಉಂಟಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇದೇ ಕೇಸ್‌ ಬೆನ್ನಲ್ಲೇ ಅಲ್ಲು ಅರ್ಜುನ್‌ ಅವರನ್ನು ಇಂದು (ಡಿ. 13) ವಶಕ್ಕೆ ಪಡೆದಿದ್ದರು. ಅಲ್ಲು ಅರ್ಜುನ್ ಬಂಧನಕ್ಕೆ ನೇರವಾಗಿ ಮನೆಗೆ ಬಂದಿದ್ದ ಪೊಲೀಸರು ಸೀದಾ ಅವರ ಬೆಡ್ ರೂಂಗೆ ಹೋಗಿ ಅರೆಸ್ಟ್ ಮಾಡಿದ್ದಾರೆ. ಹಾಗೆ ಬಂಧನ ಮಾಡಿದ ಪೊಲೀಸರ ನಡೆಯ ವಿರುದ್ಧ ಅಲ್ಲು ಅರ್ಜುನ್‌ ಬೇಸರ ಹೊರಹಾಕಿದ್ದಾರೆ. 

More