ಪುತ್ತೂರಿನ ಪ್ರಸಿದ್ಧ ಮಹಾಲಿಂಗೇಶ್ವರನ ಬ್ರಹ್ಮರಥೋತ್ಸವ ಸಂಪನ್ನ; ಲಕ್ಷಾಂತರ ಭಕ್ತರು ಭಾಗಿ, ವಿಡಿಯೋ
- ಪುತ್ತೂರಿನ ಪುರಾಣ ಪ್ರಸಿದ್ಧ ಮಹಾತೋಬರ ಮಹಾಲಿಂಗೇಶ್ವರನ ರಥೋತ್ಸವ ಅದ್ಧೂರಿಯಾಗಿ ಜರುಗಿದೆ. ಏಪ್ರಿಲ್ 18 ರಂದು ನಡೆದ ಈ ಬ್ರಹ್ಮರಥೋತ್ಸವದಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗವಹಿಸಿದ್ದರು. ಈ ವಾರ್ಷಿಕ ಜಾತ್ರೆಯಲ್ಲಿ ಹೊರದೇಶಗಳಲ್ಲಿರುವ ಪುತ್ತೂರಿನ ನಿವಾಸಿಗಳೂ ತಪ್ಪದೆ ಆಗಮಿಸುವುದು ವಿಶೇಷ.