ಸಂಸತ್​​ನಲ್ಲಿ ನನಗೆ ಮಾತನಾಡುವುದಕ್ಕೆ ಅನುಮತಿ ಕೊಡಲಿಲ್ಲ; ರಾಹುಲ್ ಗಾಂಧಿ ಆಕ್ರೋಶ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಸಂಸತ್​​ನಲ್ಲಿ ನನಗೆ ಮಾತನಾಡುವುದಕ್ಕೆ ಅನುಮತಿ ಕೊಡಲಿಲ್ಲ; ರಾಹುಲ್ ಗಾಂಧಿ ಆಕ್ರೋಶ

ಸಂಸತ್​​ನಲ್ಲಿ ನನಗೆ ಮಾತನಾಡುವುದಕ್ಕೆ ಅನುಮತಿ ಕೊಡಲಿಲ್ಲ; ರಾಹುಲ್ ಗಾಂಧಿ ಆಕ್ರೋಶ

Published Mar 26, 2025 06:27 PM IST Prasanna Kumar PN
twitter
Published Mar 26, 2025 06:27 PM IST

  • ಲೋಕಸಭಾ ಸ್ಪೀಕರ್ ವಿರುದ್ಧ ರಾಹುಲ್ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದನದಲ್ಲಿ ತಮಗೆ ಮಾತನಾಡಲು ಅವಕಾಶ ನೀಡದೆ ಸದನವನ್ನು ಮುಂದೂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಹಾಕುಂಭಮೇಳ ಮತ್ತು ನಿರುದ್ಯೋಗದ ಬಗ್ಗೆ ನನಗೆ ಮಾತನಾಡಲು ಸಾಕಷ್ಟು ವಿಚಾರಗಳಿದ್ದವು ಎಂದು ರಾಹುಲ್ ಗಾಂಧಿ ತಮ್ಮ ಅಸಮಾಧಾನವನ್ನು ತೋರಿಸಿದ್ದಾರೆ.

More