ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rahul Gandhi On Narendra Modi : ಟೆಂಪೋದಲ್ಲಿ ದುಡ್ಡು ಬರೋದು ಮೋದಿಗೆ ಗೊತ್ತಿದ್ರೆ ಐಟಿ, ಇಡಿ ರೈಡ್ ಯಾಕಾಕ್ತಿಲ್ಲ..?!

Rahul gandhi on narendra modi : ಟೆಂಪೋದಲ್ಲಿ ದುಡ್ಡು ಬರೋದು ಮೋದಿಗೆ ಗೊತ್ತಿದ್ರೆ ಐಟಿ, ಇಡಿ ರೈಡ್ ಯಾಕಾಕ್ತಿಲ್ಲ..?!

May 09, 2024 05:43 PM IST Prashanth BR
twitter
May 09, 2024 05:43 PM IST

ಕಾಂಗ್ರೆಸ್ ಪಾರ್ಟಿಗೆ ಅದಾನಿ ಮನೆಯಿಂದ, ಅಂಬಾನಿ ಮನೆಯಿಂದ ಟೆಂಪೋದಲ್ಲಿ ರಾಶಿ ರಾಶಿ ಹಣ ಬರುತ್ತೆ ಎಂಬ ಮೋದಿ ಆರೋಪಕ್ಕೆ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಅಂಬಾನಿ, ಅದಾನಿ ಟೆಂಪೋದಲ್ಲಿ ರಾಶಿ ಹಣ ನೀಡುತ್ತಾರೆ ಎಂಬುದನ್ನ ಮೋದಿ ತಿಳಿದುಕೊಂಡಿದ್ದರೆ ಅವರ ಮೇಲೆ ಐಟಿ ರೈಡ್, ಇಡಿ ರೈಡ್ ಯಾಕೆ ಆಗ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಆದರೆ ವಾಸ್ತವದಲ್ಲಿ ಕಾಂಗ್ರೆಸ್ ಯಾವತ್ತಿಗೂ ದೇಶದ ಬಗ್ಗೆ, ಜನರ ಬಗ್ಗೆ ಯೋಚಿಸಿ ಅವರಿಗಾಗಿಗ ಯೋಜನೆಗಳನ್ನ ರೂಪಿಸಿದೆ ಎಂದು ರಾಹುಲ್ ಗಾಂಧಿ ಠಕ್ಕರ್ ನೀಡಿದ್ದಾರೆ.

More