Rahul Gandhi on Prajwal Revanna : ಪ್ರಜ್ವಲ್ ರೇವಣ್ಣ 400 ಜನ ಮಹಿಳೆಯರ ರೇ* ಮಾಡಿ ವಿಡಿಯೋ ಮಾಡಿದ್ದಾರೆ
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rahul Gandhi On Prajwal Revanna : ಪ್ರಜ್ವಲ್ ರೇವಣ್ಣ 400 ಜನ ಮಹಿಳೆಯರ ರೇ* ಮಾಡಿ ವಿಡಿಯೋ ಮಾಡಿದ್ದಾರೆ

Rahul Gandhi on Prajwal Revanna : ಪ್ರಜ್ವಲ್ ರೇವಣ್ಣ 400 ಜನ ಮಹಿಳೆಯರ ರೇ* ಮಾಡಿ ವಿಡಿಯೋ ಮಾಡಿದ್ದಾರೆ

May 02, 2024 05:58 PM IST Prashanth BR
twitter
May 02, 2024 05:58 PM IST

ಒಬ್ಬ ಮಾಸ್ ರೇಪಿಸ್ಟ್ ಪರವಾಗಿ ಓಟ್ ಕೇಳಿರುವ ಪ್ರಧಾನಿ ನರೇಂದ್ರ ಮೋದಜಿ ದೇಶದ ಮಹಿಳೆಯರ ಬಳಿ ಕ್ಷಮೆ ಕೇಳಬೇಕೆಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಜ್ವಲ್ ರೇವಣ್ಣ 400 ಕ್ಕೂ ಹೆಚ್ಚು ಮಹಿಳೆಯರ ಮಾನಭಂಗ ಮಾಡಿ ವಿಡಿಯೋ ಮಾಡಿದ್ದಾರೆ. ಅಂತಹ ವ್ಯಕ್ತಿಯ ಭುಜದ ಮೇಲೆ ಕೈಯಿಟ್ಟು  ಓಟ್ ಕೇಳಿದ ಮೋದಿ ಬಗ್ಗೆ ಜಗತ್ತೇ ನಗುತ್ತಿದೆ. ಇದು ಭಾರತೀಯರಾದ ನಮಗೆ ಅವಮಾನ ಎಂದು ಹೇಳಿದ್ದಾರೆ. ಬಿಜೆಪಿ ಗೆಲ್ಲಬೇಕಾದರೆ ಎಂತವರ ಜೊತೆ ಬೇಕಾದ್ರೂ ಒಪ್ಪಂದಕ್ಕೆ ಮುಂದಾಗುತ್ತೆ ಎಂದು ರಾಹುಲ್ ಗಾಂಧಿ ಕಟುವಾಗಿ ಟೀಕಿಸಿದ್ದಾರೆ. 

More