ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Rahul Gandhi On Speaker Post : ಸ್ಪೀಕರ್ ಸ್ಥಾನ ನಿಮಗೆ ಇರಲಿ, ಆದರೆ ಡೆಪ್ಯುಟಿ ಸ್ಪೀಕರ್ ನಮಗೆ ಕೊಡಿ

Rahul Gandhi on Speaker post : ಸ್ಪೀಕರ್ ಸ್ಥಾನ ನಿಮಗೆ ಇರಲಿ, ಆದರೆ ಡೆಪ್ಯುಟಿ ಸ್ಪೀಕರ್ ನಮಗೆ ಕೊಡಿ

Jun 25, 2024 06:47 PM IST Prashanth BR
twitter
Jun 25, 2024 06:47 PM IST

ಲೋಕಸಭೆಯಲ್ಲಿ ಸ್ಪೀಕರ್ ಸ್ಥಾನ ಮತ್ತು ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ಜಟಾಪಟಿ ಮುಂದುವರೆದಿದೆ. ಎನ್ ಡಿಎ  ಸ್ಪೀಕರ್ ಸ್ಥಾನದ ಎಲೆಕ್ಷನ್ ಗೆ ಮುಂದಾಗಿದ್ದು ಈಗಾಗಲೇ ಓಂ ಬಿರ್ಲಾ ನಾಮಪತ್ರ ಸಲ್ಲಿಸಿದ್ದಾರೆ. ಓಂ ಬಿರ್ಲಾ ಸ್ಪರ್ಧೆಗೆ ಬೆಂಬಲ ನೀಡಿರುವ ಕಾಂಗ್ರೆಸ್ ಸ್ಪೀಕರ್ ಸ್ಥಾನವನ್ನ ಬಿಟ್ಟುಕೊಡಲು ನಿರ್ಧರಿಸಿದೆ. ಆದರೆ ಇದಕ್ಕೆ ಪ್ರತಿಯಾಗಿ ಡೆಪ್ಯುಟಿ ಸ್ಪೀಕರ್ ಸ್ಥಾನವನ್ನು ನಮಗೆ ಬೇಕು ನಮಗೆ ಬಿಟ್ಟು ಕೊಡಿ ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದಿವೆ.

More