ಶಿರಾಡಿಘಾಟ್‌ನಲ್ಲಿ ಪದೇ ಪದೆ ಭೂಕುಸಿತ; ಲಾರಿ ಚಾಲಕರ ಗೋಳು ಕೇಳೋರೇ ಇಲ್ವಾ? VIDEO
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಶಿರಾಡಿಘಾಟ್‌ನಲ್ಲಿ ಪದೇ ಪದೆ ಭೂಕುಸಿತ; ಲಾರಿ ಚಾಲಕರ ಗೋಳು ಕೇಳೋರೇ ಇಲ್ವಾ? Video

ಶಿರಾಡಿಘಾಟ್‌ನಲ್ಲಿ ಪದೇ ಪದೆ ಭೂಕುಸಿತ; ಲಾರಿ ಚಾಲಕರ ಗೋಳು ಕೇಳೋರೇ ಇಲ್ವಾ? VIDEO

Published Aug 01, 2024 10:40 PM IST Manjunath B Kotagunasi
twitter
Published Aug 01, 2024 10:40 PM IST

  • ಶಿರಾಡಿ ಘಾಟ್‌ನಲ್ಲಿ ಪದೇಪದೆ ಭೂಕುಸಿತ ಮುಂದುವರೆದಿದೆ. ಸತತವಾಗಿ ಭೂಕುಸಿತ ಆಗುತ್ತಿರುವುದರಿಂದ ಲಾರಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಂಟೆಗಟ್ಟಲೇ, ದಿನಗಟ್ಟಲೇ ಘಾಟ್‌ನಲ್ಲೇ ಜೀವನ ಕಳೆಯಬೇಕಾದ ಅನಿವಾರ್ಯತೆಯಲ್ಲಿ ಲಾರಿ ಚಾಲಕರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ, ಸರ್ಕಾರದ ಹಣ ಬಾಚುವ ಕಾರ್ಯಕ್ರಮಗಳಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.

More