ರಜನಿಕಾಂತ್ ಹುಟ್ಟು ಹಬ್ಬ; ನೆಚ್ಚಿನ ನಟನಿಗೆ ದೇವಾಲಯವನ್ನೇ ನಿರ್ಮಿಸಿದ ಅಭಿಮಾನಿ, ಹೇಗಿದೆ ನೋಡಿ ರಜನಿ ಟೆಂಪಲ್, ವಿಡಿಯೋ
- ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಡಿಸೆಂಬರ್ 12ರಂದು ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮಿಳುನಾಡಿನ ಮಧುರೈನಲ್ಲಿ ಅಭಿಮಾನಿಯೊಬ್ಬ ರಜನಿಕಾಂತ್ಗೆ ದೇವಾಲಯವನ್ನೇ ಕಟ್ಟಿಸಿದ್ದಾನೆ. ಸುಮಾರು 250 ಕೆಜಿ ತೂಕದ ಮೂರ್ತಿಯನ್ನ ಪ್ರತಿಷ್ಠಾಪಿಸಲಾಗಿದ್ದು, ಪ್ರತಿನಿತ್ಯ ಇಲ್ಲಿ ಪೂಜೆ ನಡೆಸಲು ನಿರ್ಧರಿಸಲಾಗಿದೆ. ಮಧುರೈ ಕಾರ್ತಿಕ್ ಎಂಬಾತ ಈ ದೇವಾಲಯ ನಿರ್ಮಿಸಿದ್ದಾನೆ.