ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Nanrendra Modi Gangarati : ಗಂಗಾರತಿಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿಗೆ ಮಹಾನ್ ಅಚ್ಚರಿ

Nanrendra modi gangarati : ಗಂಗಾರತಿಯಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿಗೆ ಮಹಾನ್ ಅಚ್ಚರಿ

Jun 19, 2024 06:56 PM IST Prashanth BR
twitter
Jun 19, 2024 06:56 PM IST

ಪ್ರಧಾನಿ ಮೋದಿ ವಾರಣಾಸಿಯಲ್ಲಿ ಗಂಗಾರತಿಯಲ್ಲಿ ಭಾಗಿಯಾಗಿದ್ದಾರೆ. ಕಳೆದ ರಾತ್ರಿ ಯೋಗಿ ಆದಿತ್ಯನಾಥ್ ಜೊತೆಗೂಡಿ ಮೋದಿ ಗಂಗಾರತಿಯಲ್ಲಿ ಭಕ್ತಿ ಪೂರ್ವಕವಾಗಿ ಭಾಗವಹಿಸಿದರು. ಈ ವೇಳೆ ವಿವಿಧ ಪೂಜೆಗಳನ್ನು ನಡೆಸಲಾಗಿದ್ದು ಆರತಿ ವೇಳೆ ಮೊಳಗಿದ ಶಂಖನಾದಕ್ಕೆ ಪ್ರಧಾನಿ ಮೋದಿ ಬೆರಗಾಗಿದ್ದಾರೆ.

More